ಹೃದಯ ಕಂಪಿಸಿದೆ

ಕಾವ್ಯ ಸಂಗಾತಿ ಹೃದಯ ಕಂಪಿಸಿದೆ ಮರುಳಸಿದ್ದಪ್ಪ ದೊಡ್ಡಮನಿ ನಿನ್ನದೆ ನೆನಪೊಂದು ಕಾಡುತಿದೆ ನೋಡುಹೃದಯ ಕಾಯುತ ಕಂಪಿಸಿದೆ ಬಂದು ಬಿಡು ಒಳಗಿನ ನೋವು ಜೀವ ತಿನ್ನುತಿದೆ ಸಾಕು ಮಾಡುಒಲವಿನಲಿ ಹಾಡಿ ಚಿಂತೆಗಳ ದೂರ ಸರಿಸಿಬಿಡು ಮತ್ತೆ ಮತ್ತೆ ಒತ್ತರಿಸಿ ಬರುವ ಕಣ್ಣಿರ ಒರೆಸಿಬಿಡುಲೋಕ ನಿಂದೆಯ ಕೇಳದೆ ಮುಂದಡಿ ಇಡು ಹೊಸಹಾಡಿಗೆ ಹೊಸ ಪಲ್ಲವಿಯ ಬರೆದು ಬಿಡುಅರಳುವ ಭಾವ ಬಂಧದ ಹೂವ ಮುಡಿದು ಬಿಡು ಕಲುಕಿದ ನೋವಿಗೆ ಹೊಸ ಹಾದಿತೋರಿಬಿಡುಮತ್ತೆ ಹಬ್ಬಿ ಅರಳಲಿ ಪ್ರೀತಿಯ ಕಂಪು ನೋಡು ಸುವಾಸೆನೆ ಜಗಕೆ … Continue reading ಹೃದಯ ಕಂಪಿಸಿದೆ